ಕಳೆ ಕೀಳುವಿಕೆ >>
CODEನಿಂದಾಗಿ ನಿಮ್ಮ ಬೇಸಾಯದಲ್ಲಿ* ಕಳೆ ಕೀಳುವುದು ತುಂಬಾ ಸುಲಭವಾಗುತ್ತದೆ.
ಹೇಗೆ?
- ಅಗಲ ಕಡಿಮೆ ಇರುವುದರಿಂದ ಇದು ಹತ್ತಿರ-ಹತ್ತಿರದ ಸಾಲುಗಳ ನಡುವೆಯೂ ಸಾಗಬಲ್ಲುದು
- ಡ್ಯುಯೆಲ್ ಗ್ರೌಂಡ್ ಕ್ಲಿಯರೆನ್ಸ್‌ನಿಂದಾಗಿ, ಇದು ಬೆಳೆಯುತ್ತಿರುವ ಫಸಲಿನ ಮೇಲಿನಿಂದ ಸುಲಭದಲ್ಲಿ ಸಾಗಬಲ್ಲುದು
- ಕಡಿಮೆ ಟರ್ನಿಂಗ್ ರೇಡಿಯಸ್‌ನಿಂದಾಗಿ ಕಡಿಮೆ ಜಾಗದಲ್ಲಿ ಸುಲಭವಾಗಿ ತಿರುಗಬಲ್ಲುದು
- ಟೂ-ವೇ ಹೈಡ್ರಾಲಿಕ್ಸ್‌ನಿಂದಾಗಿ ನೀವು ಹಗುರ ಕಲ್ಟಿವೇಟರ್‌ನಿಂದಲೂ ಆಳದ ವರೆಗೆ ಸಾಗಿ ಕಳೆಗಳನ್ನು ಕೀಳಬಹುದು
*ತರಕಾರಿ, ಹಣ್ಣು-ಹಂಪಲು, ಹತ್ತಿ, ಕಬ್ಬು, ನೆಲಗಡಲೆ, ಇತ್ಯಾದಿ ಸಾಲು ಬೆಳೆಗಳಿಗಾಗಿ