Code, ಚತುರವಾದ, ಬಹುದ್ದೇಶಿ ಉಪಕರಣವಾಗಿದ್ದು ತೋಟಗಾರಿಕೆ ರೈತರಿಗೆ ತಮ್ಮ ತೋಟಗಳನ್ನು ಅತ್ಯಂತ ಸಕ್ಷಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಇದರ ಅಚ್ಚುಕಟ್ಟಾದ ಗಾತ್ರದಿಂದಾಗಿ ಸಸ್ಯ ಸಂರಕ್ಷಣೆಯ ಕೆಲಸಗಳಿಗೆ (ಉದಾ ಕಳೆ ಕೀಳುವಿಕೆ ಮತ್ತು ಸಿಂಪಡಣೆ) ಇದು ಆದರ್ಶವಾಗಿದ್ದು ಕೂಲಿ ಕೆಲಸದವರ ಮೇಲೆ ರೈತರ ಅವಲಂಬನೆಯನ್ನು ತುಂಬಾ ಹಾಗೂ ಗಮನೀಯವಾಗಿ ಕಡಿಮೆ ಮಾಡುತ್ತದೆ ಮಾತ್ರವಲ್ಲ ವೆಚ್ಚದಲ್ಲೂ ಉಳಿತಾಯ ನೀಡುತ್ತದೆ.
ಆದ್ದರಿಂದ ಇದು ರೈತರನ್ನು ತಮ್ಮ ಹೊಲ ಹಾಗೂ ಜೀವನದ ಮೇಲೆ ಸಂಪೂರ್ಣವಾಗಿ ನಿಯಂತ್ರಣದಲ್ಲಿರುವಂತೆ ಮಾಡುತ್ತದೆ.
ನಾವು ಬೇಸಾಯದಲ್ಲಿ ಕ್ರಾಂತಿಯನ್ನೇ ಮಾಡುತ್ತಿದ್ದೇವೆ ಎಂದು ಜನ ಹೇಳುತ್ತಾರೆ.
ಬಹುಶ್ಶ ನಿಜವಿರಬಹುದು.
ಆದರೆ, ಅದಕ್ಕೂ ಮೀರಿ, ನಾವು ಬಯಸುತ್ತಿರುವುದು ಕೇವಲ ಬೇಸಾಯದ ಮ್ಯಾಜಿಕ್‌ನ್ನು ಪುನರುಜ್ಜೀವಿತಗೊಳಿಸಲಿಕ್ಕಾಗಿ. ಅದೇ ಮ್ಯಾಜಿಕ್‌ನ ಮೂಲಕ ನಾವು ಜೀವನಗಳಲ್ಲಿ ಪರಿವರ್ತನೆ ತರಲಿದ್ದೇವೆ. ಅದೇ ನಮ್ಮ ಬೃಹತ್ ಸಾಧನೆ.
CODE ರೈತ-ಕೇಂದ್ರೀಕೃತ ಉತ್ಪಾದನವಾಗಿರುವುದಕ್ಕೆ ಮುಖ್ಯ ಕಾರಣವೆಂದರೆ, ಇದು ಸ್ವರಾಜ್ ತಂದಿರುವ ಒಂದು ಬೃಹತ್ ಪರಿಶೋಧನೆ. ಇಲ್ಲಿ ಇಂಜಿನಿಯರ್‌ಗಳೂ ರೈತರಾಗಿದ್ದಾರೆ !
ಸ್ವಾವಲಂಬಿಯಾಗುವ ಮತ್ತು ಭಾರತದ ಪ್ರಥಮ ಸ್ವದೇಶಿ ಟ್ರ್ಯಾಕ್ಟರ್ ವಿಕಾಸಗೊಳಿಸುವ ಮಹದುದ್ದೇಶದೊಂದಿಗೆ, ಸ್ವರಾಜ್ ಟ್ರ್ಯಾಕ್ಟರ್ 1974ರಲ್ಲಿ ಸ್ಥಾಪಿತವಾಯಿತು. ಇಂದು ಸ್ವರಾಜ್ ವೇಗದಲ್ಲಿ ಬೆಳೆಯುತ್ತಿರುವ ಕಂಪೆನಿಯಾಗಿದೆ, ವೈವಿಧ್ಯಪೂರ್ಣ ಟ್ರ್ಯಾಕ್ಟರ್‌ಗಳು ಮತ್ತು ಬೇಸಾಯದ ಯಂತ್ರಗಳನ್ನು ನಿರ್ಮಿಸುತ್ತಿದೆ ಮತ್ತು ಭಾರತದ ಉನ್ನತ ಟ್ರ್ಯಾಕ್ಟರ್ ಬ್ರಾಂಡ್‌ಗಳಲ್ಲಿ ಒಂದಾಗಿದೆ.
ಇಂಜಿನ್ | ಪಾವರ್ | 8.28 kW (11.1 HP) |
ಡಿಸ್ಪ್ಲೇಸ್‌ಮೆಂಟ್ | 389 cm3 | |
ರೇಟೆಡ್ r/min | 3600 | |
ನಂಬರ್ ಆಫ್ ಸಿಲಿಂಡರ್ | 1 | |
ಫ್ಯುಯೆಲ್ ಟೈಪ್ | ಪೆಟ್ರೋಲ್ (ಫೋರ್ ಸ್ಟ್ರೋಕ್) | |
ಸ್ಟಾರ್ಟಿಂಗ್ ಸಿಸ್ಟಮ್ | ರೀಕಾಯ್ಲ್ ಸ್ಟಾರ್ಟ್ ಓನ್ಲಿ
ಅಥವಾ ಸೆಲ್ಫ್ ಸ್ಟಾರ್ಟ್ + ರೀಕಾಯ್ಲ್ ಸ್ಟಾರ್ಟ್ ಟೈಪ್ |
|
ಏರ್ ಕ್ಲೀನರ್ | ಡ್ರೈ |
ಟ್ರಾನ್ಸ್‌ಮಿಶನ್ ಆ್ಯಂಡ್ ಫ್ರಂಟ್ ಆ್ಯಕ್ಸಲ್ | ಗೇರ್ ಬಾಕ್ಸ್ ಟೈಪ್ | ಸ್ಲೈಡಿಂಗ್ ಮೆಶ್ |
ಕ್ಲಚ್ ಟೈಪ್ | ಸಿಂಗಲ್ ಕ್ಲಚ್, ಡ್ರೈ ಡಾಯಫ್ರಾಮ್ | |
ಸ್ಪೀಡ್ ಆಪ್ಶನ್ಸ್ | 6F + 3R | |
ಫಾರ್ವರ್ಡ್ ಸ್ಪೀಡ್ ರೇಂಜ್ | 1.9 km/h ರಿಂದ 16.76 km/h | |
ರಿವರ್ಸ್ ಸ್ಪೀಡ್ ರೇಂಜ್ | 2.2 km/h ರಿಂದ 5.7 km/h | |
ಫ್ರಂಟ್ ಆ್ಯಕ್ಸಲ್ | ಫಿಕ್ಸ್‌ಡ್ | |
ಡಿಫರೆನ್ಶಿಯಲ್ ಲಾಕ್ | Yes | |
ಸ್ಟೇರಿಂಗ್ | ಮೆಕ್ಯಾನಿಕಲ್ |
ವೆಯಿಕಲ್ | ಗ್ರೌಂಡ್ ಕ್ಲಿಯರೆನ್ಸ್ (ಸ್ಟ್ಯಾಂಡರ್ಡ್) | 266 mm |
ಗ್ರೌಂಡ್ ಕ್ಲಿಯರೆನ್ಸ್ (ಹೈ ಕಾನ್ಫಿಗರೇಶನ್) | 554 mm | |
ಬೈ-ಡೈರೆಕ್ಷನಲ್ | 180 degree | |
ಚ್ಯಾಸಿ | ಲ್ಯಾಡರ್ ಫ್ರೇಮ್ ಟೈಪ್ |
ಪಿಟಿಒ ಆ್ಯಂಡ್ ಹೈಡ್ರಾಲಿಕ್ಸ್ | ಪಿಟಿಒ | 1000 |
ಹೈಡ್ರಾಲಿಕ್ಸ್ | ಟೂ-ವೇ ಹೈಡ್ರಾಲಿಕ್ಸ್ (ಡೌನ್‌ವರ್ಡ್ ಆ್ಯಂಡ್ ಅಪ್‌ವರ್ಡ್) | |
ಲಿಫ್ಟ್ ಕೆಪ್ಯಾಸಿಟಿ | 220 kg @ hitch |
ಬ್ರೇಕ್ಸ್ | ಬ್ರೇಕ್ | ಆಯಿಲ್ ಇಮ್ಮರ್ಸ್ಡ್ ಬ್ರೇಕ್ಸ್ |
ವೈಟ್ ಆ್ಯಂಡ್ ಡಿಮೆನ್‌ಷನ್ಸ್ | ಮುಂದಿನ ಟೈರ್ | 101.6 mm x 228.6 mm (4x9) |
ಹಿಂದಿನ ಟೈರ್ | 152.4 mm x 355.6 (6x14) | |
ಹೈಟ್ | 1180 mm | |
ಓವರ್‌ಆಲ್ ವಿಡ್ತ್ | 890 mm | |
ವ್ಹೀಲ್ ಬೇಸ್ | 1463 mm | |
ತೂಕ | 455 kg |