ಸಿಂಪಡಣೆ >>
ಬೇಸಾಯಕ್ಕಾಗಿ ಸಿಂಪಡಣೆ ಮಾಡುವುದು ತುಂಬಾ ಸುಲಭವಾಗುತ್ತದೆ. ಇನ್ನೀಗ CODEನೊಂದಿಗೆ ಸಿಂಪಡಣೆ ಮಾಡುವಾಗ ನಿಮ್ಮ ವೆಚ್ಚ ಮತ್ತು ಸಮಯದಲ್ಲೂ ಉಳಿತಾಯವಾಗುತ್ತದೆ !
ಹೇಗೆ?
- ಅದರ 1000 r/min PTO ಸಿಂಪಡಣೆ ಬಳಸಲು ಶಕ್ತಗೊಳಿಸುತ್ತದೆ
- ಅಗಲ ಕಡಿಮೆ ಇರುವುದರಿಂದ ಇದು ಎರಡು ಸಮೀಪದ ಸಾಲುಗಳ ನಡುವೆ ಸಾಗಬಲ್ಲುದು
- ಡ್ಯುಯೆಲ್ ಗ್ರೌಂಡ್ ಕ್ಲಿಯರೆನ್ಸ್‌ನಿಂದಾಗಿ, ಇದು ಬೆಳೆಯುತ್ತಿರುವ ಫಸಲಿನ ಮೇಲಿನಿಂದ ಸುಲಭದಲ್ಲಿ ಸಾಗಬಲ್ಲುದು
*ತರಕಾರಿ, ಹಣ್ಣು-ಹಂಪಲು, ಹತ್ತಿ, ಕಬ್ಬು, ನೆಲಗಡಲೆ, ಇತ್ಯಾದಿ ಸಾಲು ಬೆಳೆಗಳಿಗಾಗಿ